muffler ಮಹ್ಲರ್‍
ನಾಮವಾಚಕ
  1. (ಬೆಚ್ಚಗಿಡಲು, ಶಾಖಕ್ಕಾಗಿ, ಸುತ್ತಿಕೊಂಡ) ಮಹ್ಲರು; ಕೊರಳರಿವೆ; ಕೊರಳ ಹೊದಿಕೆ; ಕಂಠವಸ್ತ್ರ.
  2. ಮುಷ್ಟಿಗವಸು; ಮುಷ್ಟಿಕಾಳಗದ ಕೈಗವಸು.
  3. ದಪ್ಪನಾದ – ಕೈಚೀಲ, ಕೈಗವಸು.
  4. ನಿಶ್ಶಬ್ದಕ; ನಾದಹಾರಿ; ಶಬ್ದಮರ್ದಕ; ಶಬ್ದಮಂದಕಾರಿ; ಸಂಗೀತ ವಾದ್ಯಗಳಲ್ಲಿ ದನಿಯನ್ನು, ನಾದವನ್ನು ತಗ್ಗಿಸುವ, ಮಂದಗೊಳಿಸುವ ಸಾಧನ; ಮುಖ್ಯವಾಗಿ ಪಿಯಾನೊ ವಾದ್ಯದ ಸುತ್ತಿಗೆಗೂ ತಂತಿಗೂ ಮಧ್ಯೆ ಹಾಕಿರುವ ಹೆಲ್ಟ್‍ ಮೆತ್ತೆ.
  5. (ಅಮೆರಿಕನ್‍ ಪ್ರಯೋಗ) ಸೈಲೆನ್ಸರು; ಮೋಟಾರು ವಾಹನಗಳಲ್ಲಿ ಶಬ್ದ ಕಡಿಮೆ ಮಾಡುವ ಸಾಧನ.