mudlark ಮಡ್‍ಲಾರ್ಕ್‍
ನಾಮವಾಚಕ
  1. ಮಣ್ಣಿನಲ್ಲಿ ಆಡುವವನು; (ಮುಖ್ಯವಾಗಿ) ಬೀದಿಯ ಪೋರ.
  2. ಮಣ್ಣಿನಲ್ಲಿ ಕೆಲಸ ಮಾಡುವವನು.
  3. ಮಣ್ಣುಹಕ್ಕಿ; ಮಣ್ಣಿನಲ್ಲಿ ಜೀವಿಸುವ ಹಕ್ಕಿ.