mucky ಮಕಿ
ಗುಣವಾಚಕ
( ತರರೂಪ muckier, ತಮರೂಪ muckiest).
  1. ಕೊಳಚೆಯ; ಗಲೀಜಾದ; ಗಬ್ಬಾಗಿರುವ; ಹೊಲಸಿನ.
  2. ಅಸಹ್ಯ; ವಾಕರಿಕೆ ಬರಿಸುವ.
  3. ಕ್ಷುದ್ರ; ಹೀನ; ನೀಚ; ತುಚ್ಫ; ಹೇಯ: a mucky trick ಹೇಯವಾದ ಮೋಸ.
  4. ಕೊಚ್ಚೆ ಯಾ ಕೆಸರು ತುಂಬಿದ; ರಾಡಿ, ಕೊಚ್ಚೆ – ಇರುವ.