mowable ಮೋಅಬ್‍ಲ್‍
ಗುಣವಾಚಕ
  1. ಕುಡುಗೋಲಿನಿಂದ, ಯಂತ್ರದಿಂದ (ಹುಲ್ಲು, ಬೆಳೆ ಮೊದಲಾದವನ್ನು) ಕೊಯ್ಯಬಹುದಾದ.
  2. ಕಟಾವು ಮಾಡಬಹುದಾದ.