morula ಮಾರುಲ
ನಾಮವಾಚಕ
(ಬಹುವಚನ morulae ಉಚ್ಚಾರಣೆ ಮಾರುಲೀ).

ಮಾರುಲ; ಬಹುಕೋಶ ಜೀವಿಯ ಭ್ರೂಣದ ಪ್ರಾರಂಭ ಹಂತವಾದ ಬ್ಲಾಸ್ಟ್ಯುಲ ರೂಪುಗೊಳ್ಳುವುದಕ್ಕೂ ಮುಂಚಿನದಾದ, ಬ್ಲಾಸ್ಟೊಮಿಯರ್‍ಗಳ ದುಂಡನೆಯ ಮುದ್ದೆ.