mopoke ಮೋಪೋಕ್‍
ನಾಮವಾಚಕ
  1. (ನ್ಯೂಸಿಲೆಂಡಿನ) ಚುಕ್ಕೆಗಳಿರುವ, ಕಂದುಬಣ್ಣದ ಗೂಬೆ.
  2. (ಟಾಸ್ಮೇನಿಯದಲ್ಲಿ) ಒಂದು ತೆರನಾದ ‘ನೈಟ್‍ ಜಾರ್‍’ ಎಂಬ ನಿಶಾಚರ ಪಕ್ಷಿ.
  3. ಹುಳುಗಳನ್ನು ತಿನ್ನುವ, (ಆಸ್ಟ್ರೇಲಿಯಾದ) ಒಂದು ಬಗೆಯ ರಾತ್ರಿ ಹಕ್ಕಿ.