monosyllable ಮಾನಸಿಲಬ್‍ಲ್‍
ನಾಮವಾಚಕ

ಏಕಾಕ್ಷರ; ಏಕೋಚ್ಚಾರ; ಏಕಮಾತ್ರೆ; ಏಕ ಉಚ್ಚಾರಾಂಶ.

ಪದಗುಚ್ಛ

speak in monosyllables ಹೆಚ್ಚು ಮಾತನಾಡದಿರು; ಒಂದೇ ಪದದಲ್ಲಿ ಮಾತನಾಡು ಯಾ ಉತ್ತರ ಹೇಳು; (ಉದ್ದೇಶಪೂರ್ವಕ ಸಂಕ್ಷಿಪ್ತತೆಯಿಂದ) ‘ಹೌದು’, ‘ಅಲ್ಲ’ ಎಂದಷ್ಟೇ ಉತ್ತರ ಕೊಡು, ಹೇಳು.