monologic ಮಾನಲಾಜಿಕ್‍
ಗುಣವಾಚಕ
  1. ಒಬ್ಬನೇ ಮಾತಾಡುವ; ಏಕಾಲಾಪದ.
  2. ಏಕಪಾತ್ರ ನಾಟಕದಂಥ; ಭಾಣದಂಥ.
  3. ಸ್ವಗತಭಾಷಣದಂಥ; ಸ್ವಗತಕಥನಾತ್ಮಕ.