monogamous ಮನಾಗಮಸ್‍
ಗುಣವಾಚಕ
  1. ಏಕ ಪತ್ನೀತ್ವದ; ಒಬ್ಬಳೇ ಹೆಂಡತಿ ಇರುವ.
  2. ಏಕ ಪತಿತ್ವದ; ಒಬ್ಬನೇ ಗಂಡನಿರುವ.
  3. (ವಿರಳ ಪ್ರಯೋಗ) ಪುನರ್ವಿವಾಹವಿಲ್ಲದ.
  4. (ಪ್ರಾಣಿವಿಜ್ಞಾನ) ಏಕ ಸಂಗಾತಿಯ; ಒಂದೇ ಸಂಗಾತಿಯಿರುವ.