molto ಮಾಲ್ಟೋ
ಕ್ರಿಯಾವಿಶೇಷಣ

(ಸಂಗೀತ) ಬಹಳ; ಅತಿ; ತುಂಬ (ಸಂಗೀತ ನಿರ್ದೇಶನಕ್ಕೆ ವಿಶೇಷಕವಾಗಿ ಪ್ರಯೋಗ, ಉದಾಹರಣೆಗೆ molto espressivo ತುಂಬ ಅಭಿವ್ಯಂಜಕವಾದ).