See also 2molar  3molar  4molar
1molar ಮೋಲರ್‍
ಗುಣವಾಚಕ

(ಸಾಮಾನ್ಯವಾಗಿ ಸಸ್ತನಿಗಳ ಹಲ್ಲಿನ ವಿಷಯದಲ್ಲಿ) ಅರೆಯುವ; ಅಗಿಯುವ; ಪೇಷಕ.

See also 1molar  3molar  4molar
2molar ಮೋಲರ್‍
ನಾಮವಾಚಕ

(ಸಾಮಾನ್ಯವಾಗಿ ಸಸ್ತನಿಗಳ ವಿಷಯದಲ್ಲಿ) ದವಡೆಯ (ಅರೆಯುವ) ಹಲ್ಲು; ಪೇಷಕ ದಂತ.

See also 1molar  2molar  4molar
3molar ಮೋಲರ್‍
ಗುಣವಾಚಕ

(ಅಣು, ಪರಮಾಣುಗಳಿಗೆ ಸಂಬಂಧಿಸಿರದ)

  1. ರಾಶಿಯ; ರಾಶಿಗಳಿಗೆ ಸಂಬಂಧಿಸಿದ.
  2. ದೊಡ್ಡ ರಾಶಿಯ ಮೇಲೆ ಯಾ ದೊಡ್ಡ ರಾಶಿಯ ಮೂಲಕ ವರ್ತಿಸುವ.
See also 1molar  2molar  3molar
4molar ಮೋಲರ್‍
ಗುಣವಾಚಕ

(ರಸಾಯನವಿಜ್ಞಾನ) ಮೋಲಾರ್‍; (ದ್ರಾವಣದ ವಿಷಯದಲ್ಲಿ) ಒಂದು ಲೀಟರ್‍ ದ್ರಾವಣದಲ್ಲಿ ಒಂದು ಮೋಲ್‍ ದ್ರಾವ್ಯವಿರುವ.