modifier ಮಾಡಿಹೈಅರ್‍
ನಾಮವಾಚಕ
  1. ಪರಿವರ್ತಕ; ರೂಪಾಂತರಕ; ಪರಿವರ್ತನಕಾರಿ; ಪರಿವರ್ತನ ಮಾಡುವ ವ್ಯಕ್ತಿ ಯಾ ವಸ್ತು.
  2. (ವ್ಯಾಕರಣ) ವಿಶೇಷಣ; ವಿಶೇಷಿಸಲು ಬಳಸುವ ಪದ, ಮುಖ್ಯವಾಗಿ ನಾಮಪದ ಯಾ ಗುಣವಾಚಕ: a good family house ಎನ್ನುವುದರಲ್ಲಿ good ಮತ್ತು family.