mobilize ಮೋಬಿಲೈಸ್‍
ಸಕರ್ಮಕ ಕ್ರಿಯಾಪದ
  1. ಚಲಿಸುವಂತೆ ಮಾಡು; ಚಲನಗೊಳಿಸು.
  2. ಚಲಾವಣೆಗೆ ತರು.
  3. ಕಾರ್ಯಾಚರಣೆಗಾಗಿ (ಮುಖ್ಯವಾಗಿ ಯುದ್ಧಕಾಲದಲ್ಲಿ ಸೇನಾಪಡೆಗಳನ್ನು ಯುದ್ಧಕ್ಕಾಗಿ) – ಸನ್ನದ್ಧಗೊಳಿಸು, ಸಜ್ಜುಗೊಳಿಸು, ಸಿದ್ಧಗೊಳಿಸು.
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಪಡೆಗಳ ವಿಷಯದಲ್ಲಿ) ಕಾರ್ಯಾಚರಣೆಗೆ ಸಿದ್ಧವಾಗು, ಸನ್ನದ್ಧವಾಗು.