misusage ಮಿಸ್ಯೂಸಿಜ್‍
ನಾಮವಾಚಕ
  1. (ಯಾವುದರದೇ) ದುರುಪಯೋಗ; ತಪ್ಪು ಬಳಕೆ.
  2. ಕೆಟ್ಟದಾಗಿ – ನಡೆಸಿಕೊಳ್ಳುವುದು, ವರ್ತಿಸುವುದು.