misfit ಮಿಸ್‍ಹಿಟ್‍
ನಾಮವಾಚಕ
  1. ಎಡವಟ್ಟು; ಉಡುಪು; (ಯಾರಿಗಾಗಿ ಮಾಡಿದೆಯೋ ಅವನಿಗೆ) ಹೊಂದದ, ಒಪ್ಪದ ಉಡಿಗೆ ತೊಡಿಗೆ, ಉಡುಪು, ಮೊದಲಾದವು.
  2. ಎಡವಟ್ಟ; ಅನರ್ಹ; ಅಪಾತ್ರ; ತನ್ನ ಸನ್ನಿವೇಶಕ್ಕೆ, ಕೆಲಸಕ್ಕೆ, ಉದ್ದೇಶಕ್ಕೆ – ಹೊಂದದವನು.
ಪದಗುಚ್ಛ

misfit stream (ಭೂವಿಜ್ಞಾನ) ತನ್ನ ಕಣಿವೆಗೆ ತಕ್ಕಗಾತ್ರವಿಲ್ಲದ ತೊರೆ; ಅನರ್ಹ ತೊರೆ.