mint par
ನಾಮವಾಚಕ

ಟಂಕಸಾಮ್ಯ; ಟಂಕಮೌಲ್ಯ:

  1. ಚಿನ್ನದ ಬೆಲೆಯಿಂದ ಹೋಲಿಸಿದಾಗ ಎರಡು ದೇಶಗಳ ನಾಣ್ಯಗಳ ಬೆಲೆಗಳ ನಡುವೆ ಇರುವ, ಪರಸ್ಪರ ಪ್ರಮಾಣ.
  2. ಇದರ ಆಧಾರದ ಮೇಲೆ ನಿರ್ಧರಿಸಿದ ಅವುಗಳ ಪರಸ್ಪರ ವಿನಿಮಯದ ದರ.