miniate ಮಿನಿಏಟ್‍
ಸಕರ್ಮಕ ಕ್ರಿಯಾಪದ
  1. ಚಂದ್ರದ ಬಣ್ಣ ಹಾಕು; ಸಿಂಧೂರ ಬಳಿ.
  2. (ಹಸ್ತಪ್ರತಿಯನ್ನು) ವರ್ಣರಂಜಿತಗೊಳಿಸು ಯಾ ಚಿತ್ರಾಲಂಕೃತಗೊಳಿಸು; (ಹಸ್ತಪ್ರತಿಗೆ) ವರ್ಣಾಲಂಕಾರ ಯಾ ಚಿತ್ರಾಲಂಕಾರ ಮಾಡು; (ಹಸ್ತಪ್ರತಿಯ) ಅಕ್ಷರ, ಪದ, ವಾಕ್ಯ, ಮೊದಲಾದವುಗಳಿಗೆ ಹೊಳೆಯುವ ಕೆಂಪು, ಚಿನ್ನ, ಬೆಳ್ಳಿ, ಮೊದಲಾದ ಬಣ್ಣಗಳನ್ನು ಲೇಪಿಸು ಯಾ ಅವನ್ನು ರೇಖೆ, ಚಿತ್ರಗಳಿಂದ ಅಲಂಕರಿಸು.