millpond ಮಿಲ್‍ಪಾಂಡ್‍
ನಾಮವಾಚಕ
  1. ಗಿರಣಿಯ – ಕುಂಟೆ, ಹೊಂಡ, ಕೊಳ, ಕೆರೆ.
  2. (ಹಾಸ್ಯ ಪ್ರಯೋಗ) ಉತ್ತರ ಅಟ್ಲಾಂಟಿಕ್‍ ಸಾಗರ.
ಪದಗುಚ್ಛ

like a millpond (ಹಾಸ್ಯ ಪ್ರಯೋಗ) (ಪ್ರಶಾಂತವಾಗಿರುವ ಸಾಗರದ ವಿಷಯದಲ್ಲಿ) ಗಿರಣಿ ಹೊಂಡದಂತೆ ಇರುವ.