midline ಮಿಡ್‍ಲೈನ್‍
ನಾಮವಾಚಕ

ಮಧ್ಯ – ರೇಖೆ ಯಾ ತಲ; ನಡು – ಗೆರೆ ಯಾ ತಲ; ಎರಡು ಸಮರೂಪ ಭಾಗಗಳನ್ನುಳ್ಳ ವಸ್ತುವನ್ನು ವಿಭಾಗಿಸುವ ಮಧ್ಯ ರೇಖೆ.