middle-aged ಮಿಡ್‍ಲ್‍ಏಜ್ಡ್‍
ಗುಣವಾಚಕ

ಮಧ್ಯ ವಯಸ್ಸಿನ; ನಡುವಯಸ್ಸಿನ; ಯೌವನಕ್ಕೂ ಮುಪ್ಪಿಗೂ ಮಧ್ಯದ ಅವಧಿಯಲ್ಲಿರುವ.