metatarsus ಮೆಟಟಾರ್ಸಸ್‍
ನಾಮವಾಚಕ
(ಬಹುವಚನ metatarsi ಉಚ್ಚಾರಣೆ ಮೆಟಟಾರ್ಸೈ).

(ಅಂಗರಚನಾಶಾಸ್ತ್ರ) ಮೆಟಟಾರ್ಸಸ್‍:

  1. ಪಾದಪೃಷ್ಠ; ಕಾಲಿನ ಹರಡಿಗೂ ಬೆರಳುಗಳಿಗೂ ನಡುವಣ ಭಾಗ.
  2. ಪಾದಪಂಚಾಸ್ಥಿ; ಕಾಲಿನ ಐದು ಎಲುಬುಗಳು; ಕಾಲಿನ ಹರಡಿಗೂ ಬೆರಳುಗಳಿಗೂ ಮಧ್ಯೆ ಇರುವ ಉದ್ದವಾದ ಐದು ಎಲುಬುಗಳ ತಂಡ.