merman ಮರ್ಮ್ಯಾನ್‍
ನಾಮವಾಚಕ
(ಬಹುವಚನ mermen).

ಮೀನುಮಾನವ; ಮತ್ಸ್ಯಪುರುಷ; ಮೀನು ಹುಡುಗ; ಗಂಡಸಿನ ತಲೆ, ಮುಂಡ ಮತ್ತು ಮೀನಿನ ಬಾಲವುಳ್ಳ, ಕಾಲ್ಪನಿಕ ಅರೆ ಮಾನವ ಜೀವಿ.