merlin ಮರ್ಲಿನ್‍
ನಾಮವಾಚಕ

ಮರ್ಲಿನ್‍; ಚಿಕ್ಕ ಪಕ್ಷಿಗಳನ್ನು ಬೇಟೆಯಾಡುವ, ಹಾಲ್ಕೋ ಕೊಲಂಬೇರಿಯಸ್‍ ಕುಲಕ್ಕೆ ಸೇರಿದ, ಯೂರೋಪಿನ ಯಾ ಉತ್ತರ ಅಮೆರಿಕದ, ಚಿಕ್ಕ ಡೇಗೆ, ಗಿಡುಗ.