meninx ಮೀನಿಂಕ್ಸ್‍
ನಾಮವಾಚಕ
(ಬಹುವಚನ meninges ಉಚ್ಚಾರಣೆ ಮಿನಿಂಜೀಸ್‍)

(ಸಾಮಾನ್ಯವಾಗಿ ಬಹುವಚನದಲ್ಲಿ) ಮಿದುಳ್ಪೊರೆ; ಮಸ್ತಿಷ್ಕಪಟಲ; ಮಿದುಳನ್ನೂ ಬೆನ್ನುಹುರಿಯನ್ನೂ ಆವರಿಸಿರುವ ಮೂರು ಪೊರೆಗಳಲ್ಲೊಂದು.