mendacious ಮೆಂಡೇಷಸ್‍
ಗುಣವಾಚಕ

ಸುಳ್ಳು; ಸುಳ್ಳಿನ; ಸಟೆಯ; ಹುಸಿಯ; ಅಸತ್ಯದ; ಸುಳ್ಳು ಹೇಳುವ; ಸುಳ್ಳಾಡುವ; ಅಪ್ರಾಮಾಣಿಕ: a mendacious person ಸುಳ್ಳ; ಸುಳ್ಳುಗಾರ; ಸುಳ್ಳಾಡುವ ವ್ಯಕ್ತಿ. a mendacious report ಸುಳ್ಳು, ಹುಸಿ – ವರದಿ.