mechanize ಮೆಕನೈಸ್‍
ಸಕರ್ಮಕ ಕ್ರಿಯಾಪದ

ಯಂತ್ರೀಕರಿಸು:

  1. ಯಂತ್ರದಂತಾಗಿಸು; ಯಂತ್ರದಂತೆ ಮಾಡು.
  2. ಯಂತ್ರಚಾಲಿತವನ್ನಾಗಿ ಮಾಡು; ಯಂತ್ರಗಳನ್ನು ಬಳಸು.
  3. (ಸೈನ್ಯ) ಯಂತ್ರಸಜ್ಜಿತಗೊಳಿಸು; ಟ್ಯಾಂಕುಗಳು, ಶಸ್ತ್ರಸಜ್ಜಿತ ವಾಹನಗಳು, ಮೊದಲಾದವುಗಳಿಂದ ಸಜ್ಜುಗೊಳಿಸು.