See also 2meal
1meal ಮೀಲ್‍
ನಾಮವಾಚಕ

ಹಿಟ್ಟು.

ಪದಗುಚ್ಛ

whole meal ತವುಡು ತೆಗೆಯದ ಹಿಟ್ಟು; ಸತ್ವ ತೆಗೆಯದ, ಸಾರ ಕಳೆಯದ ಹಿಟ್ಟು.

See also 1meal
2meal ಮೀಲ್‍
ನಾಮವಾಚಕ
  1. (ಪ್ರತಿನಿತ್ಯದ, ರೂಢಿಯ) ಊಟ; ಪಂಟಿ; ಭೋಜನ; ಆಹಾರ ತೆಗೆದುಕೊಳ್ಳುವುದು.
  2. (ಊಟದಲ್ಲಿ ಸೇವಿಸುವ) ಆಹಾರ; ಉಣಿಸು.
  3. ಒಂದು ಊಟ; ಒಂದು ಸಲ ಊಟ ಮಾಡುವಾಗಿನ ಆಹಾರ, ತಿನಿಸು.
ಪದಗುಚ್ಛ
  1. make a meal of
    1. ತಿನ್ನು; ತಿಂದು ಹಾಕು; ತಿಂದು ಮುಗಿಸು.
    2. (ಕೆಲಸ ಮೊದಲಾದವನ್ನು) ಬಹಳ ಶ್ರಮದ್ದನ್ನಾಗಿ ಯಾ ದೊಡ್ಡದ್ದನ್ನಾಗಿ ಪರಿಗಣಿಸು, ಕಾಣು.
  2. meals on wheels (ಬ್ರಿಟಿಷ್‍ ಪ್ರಯೋಗ) ವೃದ್ಧರು, ಅಶಕ್ತರು, ಮೊದಲಾದವರಿಗೆ ಊಟ ಒದಗಿಸುವ ವ್ಯವಸ್ಥೆ; ಗಾಡಿ ಊಟ; ಗಾಲಿ ಊಟ.