masterful ಮಾಸ್ಟರ್‍ಹುಲ್‍
ಗುಣವಾಚಕ

(ಸಾಮಾನ್ಯವಾಗಿ ವ್ಯಕ್ತಿಗೆ ವಿಶೇಷಣವಾಗಿ ಪ್ರಯೋಗ)

  1. ಸ್ವೇಚ್ಛೆಯ; ಸ್ವಚ್ಛಂದದ; ತನ್ನ ಮನಬಂದಂತೆ ನಡೆಯುವ.
  2. ಉದ್ಧತ; ದರ್ಪವುಳ್ಳ.
  3. = masterly.