martlet ಮಾರ್ಟ್‍ಲಿಟ್‍
ನಾಮವಾಚಕ
  1. (ಸ್ವಾಲೋ ಹಕ್ಕಿಯನ್ನು ಹೋಲುವ) ನೀಳ ರೆಕ್ಕೆಯ, ವೇಗವಾಗಿ ಹಾರುವ ಹಕ್ಕಿ.
  2. (ವಂಶಲಾಂಛನ ವಿದ್ಯೆ) (ಕಾಲ್ಪನಿಕ) ಕಾಲಿಲ್ಲದ ಹಕ್ಕಿ; ನಿಷ್ಪಾದ ಪಕ್ಷಿ.