martin ಮಾರ್ಟಿನ್‍
ನಾಮವಾಚಕ

(ಮುಖ್ಯವಾಗಿ ಮನೆಯ ಗೋಡೆ ಮೊದಲಾದ ಸ್ಥಳಗಳಲ್ಲಿ ಮಣ್ಣುಗೂಡು ಕಟ್ಟುವ) ಹಿರುಂಡಿನಿಡೇ ವಂಶದ ಸ್ವಾಲೋ ಹಕ್ಕಿಗಳು.