maraca ಮರ್ಯಾಕ
ನಾಮವಾಚಕ

ಮರ್ಯಾಕ; ಟೊಳ್ಳಾದ ದೊಣ್ಣೆಯಾಕಾರದ ಸೋರೆ ಬುರುಡೆಯಲ್ಲಿ ಯಾ ಸೋರೆಯಂಥ ಬುರುಡೆಯಲ್ಲಿ ಬೀಜಗಳನ್ನು ತುಂಬಿ, ಸಾಮಾನ್ಯವಾಗಿ ಜೋಡಿಯಾಗಿಟ್ಟುಕೊಂಡು, ಕುಲುಕುವ, ಲ್ಯಾಟಿನ್‍ ಅಮೆರಿಕನ್‍ ಸಂಗೀತದಲ್ಲಿ ಬಳಸುವ, ಒಂದು ಬಗೆಯ ತಾಳವಾದ್ಯ. Figure: maraca