mantis ಮ್ಯಾಂಟಿಸ್‍
ನಾಮವಾಚಕ
(ಬಹುವಚನ ಅದೇ ಯಾ mantises).

ಮಿಡತೆ ಜಾತಿಯ ಒಂದು ಕೀಟ.

ಪದಗುಚ್ಛ

praying mantis ನಮಸ್ಕಾರಿ ಮಿಡತೆ; ಪ್ರಾರ್ಥಕ ಮಿಡತೆ; ಮ್ಯಾಂಟಿಸ್‍ ರಿಲಿಜಿಓಸ ಕುಲದ, ಎರೆಕೀಟದ ಮೇಲೆರಗಲು ತನ್ನ ಮುಂಗಾಲುಗಳನ್ನು, ನಮಸ್ಕರಿಸುವಾಗ ಇರುವ ಜೋಡಿಸಿದ ಕೈಗಳಂತೆ ಇಟ್ಟುಕೊಳ್ಳುವ, ಒಂದು ಮಿಡತೆ ಜಾತಿಯ ಕೀಟ.