mangonel ಮ್ಯಾಂಗನಲ್‍
ನಾಮವಾಚಕ

(ಸೈನಿಕ ಚರಿತ್ರೆ) ಕವಣೆ ಯಂತ್ರ; ಶಿಲಾ ಪ್ರಕ್ಷೇಪಕ; (ಕಲ್ಲುಗಳು ಮೊದಲಾದವನ್ನು ತೂರುವ) ಒಂದು ಯುದ್ಧಯಂತ್ರ.