malleability ಮ್ಯಾಲಿಅಬಿಲಿಟಿ
ನಾಮವಾಚಕ
  1. ಕುಟ್ಯತೆ; ಕುಟ್ಟನೀಯತೆ; ಬಡಿದು ತಗಡುಗಳಾಗಿ ಯಾ ರೇಕುಗಳಾಗಿ ಮಾಡಬಲ್ಲ ಗುಣ.
  2. ಸುನಮ್ಯತೆ; (ಹೇಗೆಂದರೆ ಹಾಗೆ) ಹೊಂದಿಕೊಳ್ಳಬಲ್ಲ ಸ್ವಭಾವ, ತಿರುಗಿಸಲಾಗುವ ಲಕ್ಷಣ.