maligner ಮಲೈನರ್‍
ನಾಮವಾಚಕ

ದೂಷಕ; ಅಪಪ್ರಚಾರಕ; ಹೆಸರು ಕೆಡಿಸುವವನು; ಕೆಟ್ಟದ್ದನ್ನು ಆಡುವವನು.