mainline ಮೇನ್‍ಲೈನ್‍
ಕ್ರಿಯಾಪದ

(ಅಶಿಷ್ಟ) ಸಕರ್ಮಕ ಕ್ರಿಯಾಪದ (ಮಾದಕ ವಸ್ತುಗಳನ್ನು) ರಕ್ತನಾಳದ ಮೂಲಕ (intravenous) ಚುಚ್ಚು.

ಅಕರ್ಮಕ ಕ್ರಿಯಾಪದ

ರಕ್ತನಾಳದ ಮೂಲಕ ಮಾದಕ ಪದಾರ್ಥಗಳನ್ನು ಚುಚ್ಚಿಕೊ.