maidenlike ಮೇಡ(ಡ್‍)ನ್‍ಲೈಕ್‍
ಗುಣವಾಚಕ

ಕನ್ಯಾಸದೃಶ ಯಾ ಕನ್ಯಾಯೋಗ ; ಕನ್ಯೋಚಿತ; ಕನ್ಯಾನುಗುಣ; ಕನ್ಯಾನುರೂಪ; ಕನ್ಯೆಯ ಸ್ವಭಾವ ಯಾ ನಡವಳಿಕೆಗನುಗುಣವಾದ; ಕನ್ಯೆಗೊಪ್ಪುವ; ಕನ್ಯೆಗೆ, ಅವಿವಾಹಿತಳಿಗೆ – ತಕ್ಕುದಾದ, ಉಚಿತವಾದ, ಯೋಗ್ಯವಾದ, ಅನುರೂಪವಾದ.