magnificently ಮ್ಯಾಗ್ನಿಹಿಸಂಟ್‍ಲಿ
ಕ್ರಿಯಾವಿಶೇಷಣ
  1. ಭವ್ಯವಾಗಿ; ಉಜ್ವಲವಾಗಿ; ಶೋಭಾಯಮಾನವಾಗಿ; ಮಹಾವೈಭವದಿಂದ ಕೂಡಿ; ಘನಗಂಭೀರವಾಗಿ.
  2. ಅದ್ದೂರಿಯಾಗಿ; ಭರ್ಜರಿಯಾಗಿ; ವಿಜೃಂಭಣೆಯಿಂದ.
  3. ಅತ್ಯಂತ ಉದಾರವಾಗಿ.
  4. ಸೊಗಸಾದ ರೀತಿಯಲ್ಲಿ; ಅತ್ಯುತ್ಕೃಷ್ಟವಾಗಿ.