lysine ಲೈಸೀನ್‍
ನಾಮವಾಚಕ

(ರಸಾಯನವಿಜ್ಞಾನ) ಲೈಸೀನ್‍; ಪ್ರೋಟೀನಿನ ಜಲವಿಭಜನೆಯಿಂದ ದೊರಕುವ, ಪ್ರಾಣಿಗಳ ಪೌಷ್ಟಿಕತೆಗೆ ಅತ್ಯಗತ್ಯವಾದ ಒಂದು ಅಮೀನೋ ಆಮ್ಲ, ${\rm C}_6{\rm H}_{ 14}{\rm N}_2{\rm O}_2$.