lyrist ಲೈಅರಿಸ್ಟ್‍
ನಾಮವಾಚಕ
  1. ಲೈರ್‍ ವಾದಕ; ಲೈರ್‍ ವಾದ್ಯ ನುಡಿಸುವವನು.
  2. (ಉಚ್ಚಾರಣೆ, ಲಿರಿಸ್ಟ್‍). ಭಾವಗೀತೆ (ರಚಿಸುವ) ಕವಿ.