lyophobic ಲೈಅಹೋಬಿಕ್‍
ಗುಣವಾಚಕ

(ಕಲಾಯ್ಡ್‍ ವಿಷಯದಲ್ಲಿ) ದ್ರಾವಕ ಭೀರು; ದ್ರಾವಕ ದ್ವೇಷಿ; ರಾಸಾಯನಿಕ ದ್ರಾವಕಕ್ಕೆ ಬಂಧುತ್ವವಿಲ್ಲದಿದ್ದು, ಆ ಕಾರಣದಿಂದ ದ್ರಾವಕದಲ್ಲಿ ಸುಲಭವಾಗಿ ಚೆದುರಿಹೋಗದೆ ಇರುವ.