lyophilic ಲೈಅಹಿಲಿಕ್‍
ಗುಣವಾಚಕ

(ಕಲಾಯ್ಡ್‍ ವಿಷಯದಲ್ಲಿ) ದ್ರಾವಕಪ್ರಿಯ; ರಾಸಾಯನಿಕವಾಗಿ ದ್ರಾವಕಕ್ಕೆ ಬಂಧುತ್ವವಿದ್ದು ಆ ಕಾರಣದಿಂದ ದ್ರಾವಕದಲ್ಲಿ ಸುಲಭವಾಗಿ ಚೆದುರಿ ಬೆರೆತುಕೊಳ್ಳಬಲ್ಲ.