lynxlike ಲಿಂಕ್ಸ್‍ಲೈಕ್‍
ಗುಣವಾಚಕ
  1. ಹೆಬ್ಬೆಕ್ಕನ್ನು ಹೋಲುವ; ಹೆಬ್ಬೆಕ್ಕಿನಂಥ.
  2. (ಕಣ್ಣು ಮೊದಲಾದವುಗಳ ವಿಷಯದಲ್ಲಿ) ಚುರುಕಾದ; ತೀಕ್ಷ್ಣವಾದ.
  3. (ಕಾರ್ಯಗಳು, ಗುಣಗಳು, ಮೊದಲಾದವುಗಳ ವಿಷಯದಲ್ಲಿ) ಚುರುಕುಗಣ್ಣಿನ; ತೀಕ್ಷ್ಣದೃಷ್ಟಿಯ: lynxlike sagacity ತೀಕ್ಷ್ಣದೃಷ್ಟಿಯ ವಿವೇಚನೆ.