lynx ಲಿಂಕ್ಸ್‍
ನಾಮವಾಚಕ
  1. ಹೆಬ್ಬೆಕ್ಕು; (ಕಿವಿ ತುದಿಯಲ್ಲಿ), ಗೊಂಚಲು ಕೂದಲುಳ್ಲ, ಸಣ್ಣ ಬಾಲದ, ಚುಕ್ಕೆ ಚುಕ್ಕೆಯುಳ್ಳ ತುಪ್ಪಳಿನ, ತೀಕ್ಷ್ಣದೃಷ್ಟಿಗೆ ಹೆಸರುವಾಸಿಯಾದ ಕಾಡುಬೆಕ್ಕಿನ ಜಾತಿಯ ಒಂದು ಪ್ರಾಣಿ. Figure: lynx
  2. ಹೆಬ್ಬೆಕ್ಕಿನ – ತೊಗಲು, ತುಪ್ಪುಳು ಚರ್ಮ.