lynchet ಲಿಂಚಿಟ್‍
ನಾಮವಾಚಕ

(ಇಂಗ್ಲೆಂಡಿನಲ್ಲಿ) ಇಳಿಜಾರಿನ ಮೇಲ್ಮೈಯ ಮೇಲೆ ಪ್ರಾಚೀನ ಉಳುಮೆಯಿಂದ ಆದ ಏಣು ಯಾ ಚಾಚು.