lynch ಲಿಂಚ್‍
ಸಕರ್ಮಕ ಕ್ರಿಯಾಪದ

(ಲಿಂಚ್‍ ನ್ಯಾಯದಂತೆ) ಗಲ್ಲಿಗೇರಿಸು; ಅಪರಾಧ ಮಾಡಿದ್ದಾನೆಂದು ಆರೋಪಿಸಿ, ಕಾನೂನು ಸಮ್ಮತವಾದ ಕ್ರಮದಲ್ಲಿ ವಿಚಾರಣೆ ನಡೆಸದೆ ವ್ಯಕ್ತಿಯನ್ನು ಗಲ್ಲಿಗೇರಿಸು.