lymphoma ಲಿಂಹೋಮ
ನಾಮವಾಚಕ
(ಬಹುವಚನ lymphomata ಉಚ್ಚಾರಣೆ, ಲಿಂಹೋಮಟ).

ದುಗ್ಧಗ್ರಂಥಿಯ ಗಂತಿ, ಗಂಟು; ದುಗ್ಧರಸ ಗ್ರಂಥಿಯ ಯಾವುದೇ ಬಗೆಯ ಅರ್ಬುದ, ಹಾನಿಕರ ಗೆಡ್ಡೆ.