See also 2lymphatic
1lymphatic ಲಿಂಹ್ಯಾಟಿಕ್‍
ಗುಣವಾಚಕ
  1. ದುಗ್ಧರಸದ, ಅದನ್ನು ಸ್ರವಿಸುವ ಯಾ ಅದನ್ನು ಸಾಗಿಸುವ.
  2. (ವ್ಯಕ್ತಿಯ ವಿಷಯದಲ್ಲಿ)
    1. ಬಿಳಿಚಿಕೊಂಡು ಚರ್ಮ ಜೋತು ಬಿದ್ದಿರುವ.
    2. ಲವಲವಿಕೆಯಿಲ್ಲದ; ಸೋಮಾರಿಯಾದ; ಜಡ; ಅಲಸ.
See also 1lymphatic
2lymphatic ಲಿಂಹ್ಯಾಟಿಕ್‍
ನಾಮವಾಚಕ