lymegrass ಲೈಮ್‍ಗ್ರಾಸ್‍
ನಾಮವಾಚಕ

ಮರಳುಹುಲ್ಲು; ಮರಳು ಸ್ಥಳ ಬಿಟ್ಟು ಸರಿಯದಂತೆ, ಅದರ ಮೇಲೆ ಬೆಳೆಸುವ ಎಲಿಮಸ್‍ ಕುಲದ ನೀಲಿಹಸುರು ಹುಲ್ಲು.