lye ಲೈ
ನಾಮವಾಚಕ

ಲೈ:

  1. ಸಸ್ಯಜ ಪದಾರ್ಥಗಳನ್ನು ಸುಟ್ಟ ಬೂದಿಯ ನಿಕ್ಷಾಲನದಿಂದ ಪಡೆದ, ಮುಖ್ಯವಾಗಿ ಪೊಟ್ಯಾಸಿಯಮ್‍ ಕಾರ್ಬೊನೇಟ್‍ ಉಳ್ಳ, ಸಾಬೂನಿನ ತಯಾರಿಕೆಯಲ್ಲಿ ಬಳಸುವ ಕ್ಷಾರ ದ್ರಾವಣ.
  2. ಯಾವುದೇ ಕ್ಷಾರ ದ್ರಾವಣ.
  3. ಯಾವುದೇ ಮಾರ್ಜಕ ದ್ರಾವಣ.